ನಿಮಗೆ, ನಿಮ್ಮ ಗೌಪ್ಯತೆ ಮತ್ತು ಒಂದು ಮುಕ್ತ ಅಂತರಜಾಲಕ್ಕೆ ಬದ್ಧರಾಗಿದ್ದೇವೆ

‍ಫೈರ್‌ಫಾಕ್ಸ್ ಡೌನ್‌ಲೋಡ್ ಮಾಡಿ — ಕನ್ನಡ

ನಿಮ್ಮ ಗಣಕ Firefox ನ ಅವಶ್ಯಕತೆಗಳನ್ನು ಪೂರೈಸದಿರಬಹುದು, ಆದರೆ ನೀವು ಈ ಆವೃತ್ತಿಗಳಲ್ಲಿ ಒಂದನ್ನು ಪ್ರಯತ್ನಿಸಬಹುದು:

‍ಫೈರ್‌ಫಾಕ್ಸ್ ಡೌನ್‌ಲೋಡ್ ಮಾಡಿ — ಕನ್ನಡ

ನಿಮ್ಮ ಗಣಕ ವ್ಯವಸ್ಥೆ Firefox ನಿರ್ವಹಿಸಲು ಬೇಕಿರುವ ಸವಲತ್ತುಗಳನ್ನು ಹೊಂದಿಲ್ಲ.

ನಿಮ್ಮ ಗಣಕ ವ್ಯವಸ್ಥೆ Firefox ನಿರ್ವಹಿಸಲು ಬೇಕಿರುವ ಸವಲತ್ತುಗಳನ್ನು ಹೊಂದಿಲ್ಲ.

Please follow these instructions to install Firefox.

Firefox ಗೌಪ್ಯತೆ
ನಿಮ್ಮ ಫೈರ್ಫಾಕ್ಸ್ ಅಪ್‌ಟು ಡೇಟ್ ಆಗಿದೆ. ಏನಾದರೂ ಸಹಾಯ ಬೇಕೆ?

ನಿಮ್ಮನ್ನು ಮುಂಚೂಣಿಯಲ್ಲಿರಿಸುವ ಉದ್ಧೇಶದಿಂದ ನಿರ್ಮಿಸಲಾಗಿದೆ

ಗೌಪ್ಯತೆಗಾಗಿ ಅತ್ಯಂತ ನಂಬಿಕಸ್ತ ಅಂತರಜಾಲ ಸಂಸ್ಥೆ

Firefox ಏಕೆ ಅಂತರಜಾಲದ ಅತ್ಯಂತ ನಂಬಿಕಸ್ತ ಜಾಲವೀಕ್ಷಕ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಿ

ನೀವು ಬಯಸಿದ ಹಾಗೆ ಕೆಲಸ ಮಾಡುತ್ತದೆ

ನೀವು ಜಾಲವನ್ನು ಹೇಗೆ ಬಳಸುವಿರಿ ಎನ್ನುವುದು ವಿಶಿಷ್ಟವಾಗಿರುತ್ತದೆ. Firefox ಹೊಂದಿಕೆಯಾಗುವುದಕ್ಕೆ ಬದಲಾಯಿಸಲು ನಿಮಗೆ ಅವಕಾಶ ನೀಡುತ್ತದೆ. ನೀವು ಏನನ್ನು ಬಳಸುವುದಿಲ್ಲವೋ ಅದನ್ನು ತೆಗೆದುಹಾಕಿ, ನೀವು ಏನನ್ನು ಮಾಡುವಿರೊ ಅದನ್ನು ಇರಿಸಿಕೊಳ್ಳಿ ಮತ್ತು ನಿಮಗೆ ಎಲ್ಲಿ ಬೇಕೊ ಅಲ್ಲಿ ಇರಿಸಿ.

ನೀವು ಹೆಚ್ಚಾಗಿ ಮಾಡುವ ಕೆಲಸಗಳಿಗಿಂತ ವೇಗವಾಗಿ

Firefox ಅನ್ನು ಇತರೆ ಜಾಲವೀಕ್ಷಕಗಳ ಹೋಲಿಕೆಯಲ್ಲಿ ಸ್ವತಂತ್ರ ಬೆಂಚ್‌ಮಾರ್ಕ್ ಮತ್ತು ಕಾರ್ಯನಿರ್ವಹಣಾ ಪರೀಕ್ಷೆಗಳಲ್ಲಿ ”ವೇಗದ ರಾಜ” ಎಂದು ಹೆಸರಿಸಲಾಗಿದೆ. ಸಮಯವನ್ನು ಉಳಿಸುತ್ತದೆ ಮತ್ತು ಮುಂಚಿಗಿಂತಲೂ ಕ್ಷಿಪ್ರವಾಗಿ ಕೆಲಸಗಳನ್ನು ಮಾಡುತ್ತದೆ.

Firefox
392
Opera Next
329
Chrome
326
Internet Explorer 10
182
Opera
147
* Tom’s Hardware Web Browser Grand Prix XVI ಫಲಿತಾಂಶಗಳ ಮೇಲೆ ಆಧರಿತವಾಗಿ.

ಈ Firefox ಈವರೆಗಿನ ಅತ್ಯಂತ ವೇಗವಾಗಿರುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ