iOS ಗಾಗಿ Firefox

Firefox ಅನ್ನು ನಿಮ್ಮ iPhone, iPad ಮತ್ತು iPod ಟಚ್‌ಗೆ ಸೇರಿಸಿ.

ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ

Firefox ಅನ್ನು ನಿಮ್ಮ iOS ಸಾಧನಕ್ಕೆ ಕಳುಹಿಸಿ

ನಿಮ್ಮ Firefox ಖಾತೆಗೆ ಸೈನ್‌ ಇನ್ ಆಗಿ ನಿಮ್ಮ ಜಾಲಾಟದ ಮಾಹಿತಿಯನ್ನು ನಿಮ್ಮ ಎಲ್ಲ ಮೊಬೈಲ್ ಸಾಧನಗಳಲ್ಲಿ ಪಡೆಯಿರಿ.

  • ಇತಿಹಾಸ
  • ಗುಪ್ತಪದಗಳು
  • ತೆರೆದ ಹಾಳೆಗಳು
  • ಪುಟಗುರುತುಗಳು

ಈಗಾಗಲೇ ಖಾತೆಯನ್ನು ಹೊಂದಿದ್ದೀರಾ? ಸೈನ್ ಇನ್

ನೀವು ಈಗಾಗಲೇ ಸೈನ್‌ಇನ್ ಆಗಿದ್ದೀರಿ!

ಸಿಂಕ್ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಜಾಲಾಟದ ಇತಿಹಾಸವನ್ನು iOS ನಲ್ಲಿ ಸಿಂಕ್ ಮಾಡಿ

ಮತ್ತಷ್ಟನ್ನು ಆಪ್ ಸ್ಟೋರ್‌ನಲ್ಲಿ ಕಲಿಯಿರಿ

ನಿಮ್ಮ ಖಾಸಗಿ ಮಾಹಿತಿಯನ್ನು ಖಾಸಗಿಯಾಗಿರಿಸಿಕೊಳ್ಳಿ

ನಿಮ್ಮ ವೈಯಕ್ತಿಕ ಮಾಹಿತಿ ನಿಮಗೆ ಸೇರಿದುದೆಂದು ನಾವು ನಂಬಿರುತ್ತೇವೆ. iOS ಗಾಗಿನ Firefox ವೈಶಿಷ್ಟ್ಯತೆಗಳನ್ನು ತುಂಬಿಕೊಂಡಿದ್ದು ಅದನ್ನು ಆ ರೀತಿಯಲ್ಲಿ ಇರಿಸಲು ಸಹಾಯ ಮಾಡುತ್ತದೆ.

  • ಇತಿಹಾಸವನ್ನು ತೆರವುಗೊಳಿಸು

    ಒಂದೇ ಕ್ಲಿಕ್ಕಿನಲ್ಲಿ ನಿಮ್ಮ ವೀಕ್ಷಣಾ ಇತಿಹಾಸ, ಗುಪ್ತಪದಗಳು ಮತ್ತು ಹೆಚ್ಚಿನದನ್ನು ಅಳಿಸಿಹಾಕಿ. ನೀವು ಇಚ್ಛಿಸುವ ಖಾಸಗಿ ಡೇಟಾ ನಿಮಗೆ ಯಾವಾಗಲಾದರೂ ಬೇಕೆನಿಸಿದಾಗ ತೆಗೆಯಲು ಆಯ್ಕೆಮಾಡಿ.

    ನಿಮ್ಮ ಇತಿಹಾಸವನ್ನು ತೆರವುಗಳಿಸುವುದು ಹೇಗೆ ಎಂದು ತಿಳಿಯಿರಿ
  • ಖಾಸಗಿ ವೀಕ್ಷಣೆ

    ಸಕ್ರಿಯಗೊಳಿಸಿದಾಗ, iOS ‌ಗಾಗಿನ Firefox ಕುಕಿಗಳನ್ನು ಒಪ್ಪಿಕೊಳ್ಳುವುದಿಲ್ಲ, ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ ಅಥವಾ ನೀವು ಭೇಟಿನೀಡಿದ ತಾಣಗಳನ್ನು ಮುದ್ರಿಸಿಕೊಳ್ಳುವುದಿಲ್ಲ.

    ಖಾಸಗಿ ಜಾಲಾಟದ ಬಗ್ಗೆ ಮತ್ತಷ್ಟು ಕಲಿಯಿರಿ