ನೀವು Firefoxನ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದೀರಿ ಎಂದು ಕಾಣುತ್ತಿದೆ.

ಹೊಸ ಸಿಂಕ್ ಆವೃತ್ತಿ ಹೊಸ Firefox ಆವೃತ್ತಿಯೊಂದಿಗೆ ಮಾತ್ರ ಕೆಲಸ ಮಾಡುತ್ತದೆ

ಸಿಂಕ್ Firefox ನಲ್ಲಿ ನೀವು ಪಡೆಯುವ ಅತ್ಯುತ್ತಮ ವೈಶಿಷ್ಟ್ಯಗಳಲ್ಲಿ ಒಂದು ಮಾತ್ರ.

ಈಗ Firefox ಅನ್ನು ನಿಮ್ಮ iOS ಮತ್ತು ಆಂಡ್ರಾಯ್ಡ್ ಸಾಧನಗಳೊಂದಿಗೆ ಸಿಂಕ್ ಮಾಡಿ.

Firefox ಡೌನ್‌ಲೋಡ್ ಮಾಡು — ಕನ್ನಡ

ನಿಮ್ಮ ಗಣಕ Firefox ನ ಅವಶ್ಯಕತೆಗಳನ್ನು ಪೂರೈಸದಿರಬಹುದು, ಆದರೆ ನೀವು ಈ ಆವೃತ್ತಿಗಳಲ್ಲಿ ಒಂದನ್ನು ಪ್ರಯತ್ನಿಸಬಹುದು:

Firefox ಡೌನ್‌ಲೋಡ್ ಮಾಡು — ಕನ್ನಡ

ನಿಮ್ಮ ಗಣಕ ವ್ಯವಸ್ಥೆ Firefox ನಿರ್ವಹಿಸಲು ಬೇಕಿರುವ ಸವಲತ್ತುಗಳನ್ನು ಹೊಂದಿಲ್ಲ.

ನಿಮ್ಮ ಗಣಕ ವ್ಯವಸ್ಥೆ Firefox ನಿರ್ವಹಿಸಲು ಬೇಕಿರುವ ಸವಲತ್ತುಗಳನ್ನು ಹೊಂದಿಲ್ಲ.

Please follow these instructions to install Firefox.

Firefox ಗೌಪ್ಯತೆ

ನಾಲ್ಕು ಸುಲಭ ಹಂತಗಳಲ್ಲಿ ಸಿಂಕ್ ಪ್ರಾರಂಭಿಸುವುದು:

  1. Firefox ನ ಮೇಲಿನ ಬಲಬದಿಯ ಪರಿವಿಡಿ ತೆರೆಯಿರಿ ಮತ್ತು ಆಯ್ಕೆ ಮಾಡಿ “ಸಿಂಕ್‌ನೊಳಕ್ಕೆ ಸೈನ್‌ಇನ್ ಆಗಿ.
  2. ತೆರೆಯಲ್ಪಡುವ ಟ್ಯಾಬ್ ನಲ್ಲಿ “ಆರಂಭಿಸಿ” ಅನ್ನು ಒತ್ತಿರಿ.
  3. ಇದಕ್ಕೆ ವಿ-ಅಂಚೆ ವಿಳಾಸ ಮತ್ತು ಪ್ರವೇಶ ಪದ ನಮೂದಿಸಿ “ಫೈರ್ಫಾಕ್ಸ್ ಖಾತೆ ಸೃಷ್ಟಿಸು.
  4. ಧೃಡೀಕರಣವನ್ನು ನಿಮ್ಮ ವಿ-ಅಂಚೆಗೆ ಕಳಿಸಿಕೊಳ್ಳಲು ““ಮುಂದೆ“” ಕ್ಲಿಕ್ಕಿಸಿ.

ನೀವು ಇಮೇಲ್ ನೋಡಿದ ಮತ್ತು ಧೃಡೀಕರಣ ಕೊಂಡಿ ಕ್ಲಿಕ್ಕಿಸಿದ ನಂತರ, ನೀವು ಸಿದ್ಧರಾಗಿರುತ್ತೀರಿ! Firefox ಸ್ವಯಂಚಾಲಿತವಾಗಿ ಹಿಂಬದಿಯಲ್ಲಿ ಸ್ವಯಂಚಾಲಿತವಾಗಿ ಸಿಂಕ್ ಆಗಲು ಆಗಿನಿಂದಲೇ ಪ್ರಾರಂಭಿಸಿರುತ್ತದೆ.

ಐದು ಸುಲಭ ಹಂತಗಳಲ್ಲಿ ಸಿಂಕ್ ಅನ್ನು ಹೇಗೆ ಅನುಸ್ಥಾಪಿಸುವುದು:

  1. ಮೆಲ್ಲಗೆ ಪರಿವಿಡಿ ಗುಂಡಿ ತಟ್ಟಿ (ಬ್ರೌಸರ್ ಪರದೆಯ ಕೆಳಗೆ ಅಥವಾ ಮೇಲಿನ ಬಲ ಮೂಲೆಯ ಮೇಲೆ).
  2. ಆಯ್ಕೆ ಮಾಡಿ ಸಿದ್ಧತೆಗಳು (ನೀವು ಮೊದಲು ಮತ್ತಷ್ಟು ಮೇಲೆ ತಟ್ಟ ಬೇಕಾಗಬಹುದು).
  3. ಮೆಲ್ಲತಟ್ಟಿ ಸಿಂಕ್ ಮತ್ತು ಪ್ರಾರಂಭಿಸಿ.
  4. Firefox ಖಾತೆ ಸೃಷ್ಟಿಸಿ ಪುಟ ಹೊಸ ಹಾಳೆಯಲ್ಲಿ ತೆರೆದುಕೊಳ್ಳುತ್ತದೆ.
  5. ಅರ್ಜಿ ತುಂಬಿಸಿ ಮತ್ತು ಕ್ಲಿಕ್ ಮಾಡಿಮುಂದೆ.

ನೀವು ಇಮೇಲ್ ನೋಡಿದ ಮತ್ತು ಧೃಡೀಕರಣ ಕೊಂಡಿ ಕ್ಲಿಕ್ಕಿಸಿದ ನಂತರ, ನೀವು ಸಿದ್ಧರಾಗಿರುತ್ತೀರಿ! ಸಿಂಕ್‌ನ ಪೂರ್ಣ ಪ್ರಯೋಜನ ಪಡೆಯಲು ನಿಮ್ಮೆಲ್ಲ ಸಾಧನಗಳನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಸ್ವಲ್ಪ ಸಿಂಕ್ ಮಾಡಿ. ಜಾಸ್ತಿ ಸಿಂಕ್ ಮಾಡಿ.

Firefox ನ ಯಾವ ಭಾಗಗಳನ್ನು ಮತ್ತು ಎಲ್ಲಿಗೆ ಸಿಂಕ್ ಮಾಡಬೇಕೆನ್ನುವುದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ತೆರೆದ ಹಾಳೆಗಳನ್ನು ನಿಮ್ಮ ದಿನನಿತ್ಯದ ಓಡಾಟದ ಜೊತೆ ಕೊಂಡೊಯ್ಯಿರಿ. ನಿಮ್ಮ ಪುಟಗುರುತುಗಳನ್ನು, ಕೆಲಸದಲ್ಲಿ ಪ್ರವೇಶಿಸಿ. ಏನನ್ನಾದರೂ, ಎಲ್ಲಿಯಾದರೂ, ಎಲ್ಲೆಡೆಯಲ್ಲಿ.

ಮನೆಯಲ್ಲಿ

ನಿಮ್ಮ ಡೆಸ್ಕ್ ಅನ್ನು ದಿವಾನಕ್ಕೆ ಬದಲಾಯಿಸಿ ಒಂದು ಬೀಟ್ ಅನ್ನೂ ತಪ್ಪಿಸಿದ ಹಾಗೆ. ನಿಮ್ಮ ತೆರೆದ ಹಾಳೆಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ರವೇಶಿಸಿ, ಅಥವಾ ನಿಮ್ಮ ಪುಟಗುರುತುಗಳನ್ನು ನಿಮ್ಮ ಟ್ಯಾಬ್ಲೆಟ್‌ನಲ್ಲಿ ಜಾಲಾಡುವುದುದನ್ನು ಮುಂದುವರೆಸಿ.

ಕೆಲಸದಲ್ಲಿ

ನಿಮ್ಮೆಲ್ಲ ಪ್ರಮುಖ ಮಾಹಿತಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರಿ. ಯಾವ ಗಳಿಗೆಯಲ್ಲಿಯಾದರೂ ನಿಮಗೆ ಬೇಕಾಗುವ ಗುಪ್ತಪದಗಳು ಮತ್ತು ಪುಟಗುರುತುಗಳನ್ನು ಸಿಂಕ್ ಮಾಡಿ. Firefox ನಂತೆಯೇ, ಇದೂ ಕೂಡ ಸುರಕ್ಷಿತ.

ಪ್ರವಾಸದಲ್ಲಿರುವಾಗ

ನಿಮ್ಮ ನೆಚ್ಚಿನ ತಾಣಗಳ ಜೊತೆಗಿರಿ, ಅಥವಾ ಮನೆಯಲ್ಲಿ ಪ್ರಾರಂಭಿಸಿದ ಕತೆಯನ್ನು ಪೂರ್ಣಗೊಳಿಸಿ — ನೀವು ಹೋದಲ್ಲೆಲ್ಲಾ. ಸಿಂಕ್‌ನೊಡನೆ, ಇದು ಹಿಂದೆಂದೂ ಇರದಷ್ಟು ಸುಲಭ.

Firefox ಅನ್ನು ಎಲ್ಲೆಡೆ ಪಡೆಯಿರಿ

ಗೂಗಲ್ ಪ್ಲೇ‌ನಲ್ಲಿ ಪಡೆಯಿರಿ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ