ನೀವು ಸೈನ್ಅಪ್ ಆಗಿದ್ದೀರಿ ಮತ್ತು ನಿಮ್ಮ Firefox ಅನ್ನು ಪ್ರವೇಶಿಸಲು ಸಿದ್ಧರಾಗಿದ್ದೀರಿ ಎಲ್ಲಿಯಾದರೂ, ಯಾವಾಗಲಾದರೂ.
ನಿಮ್ಮ ಪುಟಗುರುತುಗಳು, ಗುಪ್ತಪದಗಳು, ಹಾಳೆಗಳನ್ನು ಪ್ರವೇಶಿಸಲು ಬಳಸಿದಾಗೆಲ್ಲಾ Firefox ಸಿಂಕ್ ಮಾಡಿ ಮತ್ತು ಹೆಚ್ಚಿನದಾಗಿ ಯಾವುದೇ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ನಿಂದ.
ನೀವು Firefoxನ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದೀರಿ ಎಂದು ಕಾಣುತ್ತಿದೆ.
ಹೊಸ ಸಿಂಕ್ ಆವೃತ್ತಿ ಹೊಸ Firefox ಆವೃತ್ತಿಯೊಂದಿಗೆ ಮಾತ್ರ ಕೆಲಸ ಮಾಡುತ್ತದೆ
ಸಿಂಕ್ Firefox ನಲ್ಲಿ ನೀವು ಪಡೆಯುವ ಅತ್ಯುತ್ತಮ ವೈಶಿಷ್ಟ್ಯಗಳಲ್ಲಿ ಒಂದು ಮಾತ್ರ.
ನೀವು ಇಮೇಲ್ ನೋಡಿದ ಮತ್ತು ಧೃಡೀಕರಣ ಕೊಂಡಿ ಕ್ಲಿಕ್ಕಿಸಿದ ನಂತರ, ನೀವು ಸಿದ್ಧರಾಗಿರುತ್ತೀರಿ! Firefox ಸ್ವಯಂಚಾಲಿತವಾಗಿ ಹಿಂಬದಿಯಲ್ಲಿ ಸ್ವಯಂಚಾಲಿತವಾಗಿ ಸಿಂಕ್ ಆಗಲು ಆಗಿನಿಂದಲೇ ಪ್ರಾರಂಭಿಸಿರುತ್ತದೆ.
ನೀವು ಇಮೇಲ್ ನೋಡಿದ ಮತ್ತು ಧೃಡೀಕರಣ ಕೊಂಡಿ ಕ್ಲಿಕ್ಕಿಸಿದ ನಂತರ, ನೀವು ಸಿದ್ಧರಾಗಿರುತ್ತೀರಿ! ಸಿಂಕ್ನ ಪೂರ್ಣ ಪ್ರಯೋಜನ ಪಡೆಯಲು ನಿಮ್ಮೆಲ್ಲ ಸಾಧನಗಳನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
Firefox ನ ಯಾವ ಭಾಗಗಳನ್ನು ಮತ್ತು ಎಲ್ಲಿಗೆ ಸಿಂಕ್ ಮಾಡಬೇಕೆನ್ನುವುದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ತೆರೆದ ಹಾಳೆಗಳನ್ನು ನಿಮ್ಮ ದಿನನಿತ್ಯದ ಓಡಾಟದ ಜೊತೆ ಕೊಂಡೊಯ್ಯಿರಿ. ನಿಮ್ಮ ಪುಟಗುರುತುಗಳನ್ನು, ಕೆಲಸದಲ್ಲಿ ಪ್ರವೇಶಿಸಿ. ಏನನ್ನಾದರೂ, ಎಲ್ಲಿಯಾದರೂ, ಎಲ್ಲೆಡೆಯಲ್ಲಿ.
ನಿಮ್ಮ ಡೆಸ್ಕ್ ಅನ್ನು ದಿವಾನಕ್ಕೆ ಬದಲಾಯಿಸಿ ಒಂದು ಬೀಟ್ ಅನ್ನೂ ತಪ್ಪಿಸಿದ ಹಾಗೆ. ನಿಮ್ಮ ತೆರೆದ ಹಾಳೆಗಳನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಪ್ರವೇಶಿಸಿ, ಅಥವಾ ನಿಮ್ಮ ಪುಟಗುರುತುಗಳನ್ನು ನಿಮ್ಮ ಟ್ಯಾಬ್ಲೆಟ್ನಲ್ಲಿ ಜಾಲಾಡುವುದುದನ್ನು ಮುಂದುವರೆಸಿ.
ನಿಮ್ಮೆಲ್ಲ ಪ್ರಮುಖ ಮಾಹಿತಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರಿ. ಯಾವ ಗಳಿಗೆಯಲ್ಲಿಯಾದರೂ ನಿಮಗೆ ಬೇಕಾಗುವ ಗುಪ್ತಪದಗಳು ಮತ್ತು ಪುಟಗುರುತುಗಳನ್ನು ಸಿಂಕ್ ಮಾಡಿ. Firefox ನಂತೆಯೇ, ಇದೂ ಕೂಡ ಸುರಕ್ಷಿತ.
ನಿಮ್ಮ ನೆಚ್ಚಿನ ತಾಣಗಳ ಜೊತೆಗಿರಿ, ಅಥವಾ ಮನೆಯಲ್ಲಿ ಪ್ರಾರಂಭಿಸಿದ ಕತೆಯನ್ನು ಪೂರ್ಣಗೊಳಿಸಿ — ನೀವು ಹೋದಲ್ಲೆಲ್ಲಾ. ಸಿಂಕ್ನೊಡನೆ, ಇದು ಹಿಂದೆಂದೂ ಇರದಷ್ಟು ಸುಲಭ.